ಪಿತೃ ದೋಷಕ್ಕೆ ಇಲ್ಲಿದೆ ಪರಿಹಾರ ಕ್ರಮಗಳು

Vijaya Karnataka Web 28 Jun 2022, 12:12 pm
ಪಿತೃ ದೋಷ ಇಂದು ಸಾಮಾನ್ಯವಾಗಿ ಕೇಳಿ ಬರುತ್ತಿರುವ ಮಾತು. ಜಾತಕದಲ್ಲಿ ಪಿತೃದೋಷವಿದ್ದರೆ ಹಲವಾರು ಸಮಸ್ಯೆಗಳು ಜೀವನದಲ್ಲಿ ಎದುರಾಗುತ್ತವೆ. ಪಿತೃದೋಷಕ್ಕೆ ನಿಜವಾದ ಕಾರಣ, ಅದರಿಂದಾಗುವ ವಿಭಿನ್ನ ಪರಿಣಾಮಗಳು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಮಹರ್ಷಿ ಜ್ಯೋತಿಷಿ ದಿವ್ಯಶ್ರೀ ಅವರಿಂದ.
Loading ...