ಮನೆ ಖರೀದಿಸುವ ಮುನ್ನ ಗಮನಿಸಿ, ಈ ರೀತಿ ವಾಸ್ತು ಪರೀಕ್ಷೆ ಮಾಡಿ

Vijaya Karnataka Web 10 Nov 2021, 3:06 pm
ಮನೆ ಕಟ್ಟುವಾಗ ವಾಸ್ತು ಸಹ ಅನಿವಾರ್ಯ. ಅಡಿಪಾಯ ಹಾಕಿದರೆ ಮನೆ ಗಟ್ಟಿಯಾಗುತ್ತದೆ. ವಾಸ್ತು ಪ್ರಕಾರ ಮನೆ ಕಟ್ಟಿಸಿದರೆ ಮನೆಯಲ್ಲಿ ವಾಸಿಸುವವರು ಗಟ್ಟಿಯಾಗಿರುತ್ತಾರೆ ಎನ್ನುತ್ತಾರೆ ವಾಸ್ತು ತಜ್ಞರು. ಹಾಗಾಗಿ ಮನೆ ಖರೀದಿಸುವ ಮೊದಲು ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂಬುವುದನ್ನು ವಾಸ್ತುಯೋಗಿ ರಮೇಶ್‌ ಕಾಮತ್‌ ಅವರಿಂದ ತಿಳಿಯೋಣ.
Loading ...