ಕದ್ದು ಜೈಲು ಸೇರುವುದೂ ಒಂದೇ, ತಂಬಾಕು ಸೇವನೆ ಮಾಡಿ ಸ್ಮಶಾನ ಸೇರುವುದೂ ಒಂದೇ!!

Vijaya Karnataka Web 7 Apr 2022, 11:08 am
ಇಂದಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ತಂಬಾಕಿನ ಉತ್ಪನ್ನಗಳು ವಿವಿಧ ಬಗೆಗಳಲ್ಲಿ ಸಿಗುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಇನ್ನೂ ಆಘಾತಕಾರಿ ಸಂಗತಿಗಳು ಏನೆಂದರೆ, ಯುವಜನತೆ ಈ ಉತ್ಪನ್ನಗಳಿಗೆ ಮಾರು ಹೋಗುತ್ತಿರುವುದರಿಂದ, ತಮ್ಮ ಆರೋಗ್ಯವನ್ನು ಕೈಯಾರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬನ್ನಿ ಇಂದಿನ ವಿಡಿಯೋದಲ್ಲಿ ತಂಬಾಕು ಸೇವನೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಜ್ಞರಾದ ಡಾ. ಕೆ.ಆರ್. ಮಾಧವ ಅವರಿಂದ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ..
Loading ...