ಐಟಿ ದಾಳಿ: ರಾಕ್‌ಲೈನ್‌ ಮನೆಯ ಚಿತ್ರಣ ಹೇಗಿದೆ ನೋಡಿ

Vijaya Karnataka Web 3 Jan 2019, 1:09 pm
ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಗರದ ವಿವಿಧೆಡೆ ಸಿನಿಮಾ ಕ್ಷೇತ್ರದ ಗಣ್ಯರ ಮನೆಗಳ ಮೇಲೆ ಐಟಿ ಇಲಾಖೆ ಗುರುವಾರ (ಜ.3) ದಾಳಿ ನಡೆಸಿದೆ. ಸ್ಯಾಂಡಲ್‌ವುಡ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಜಯಣ್ಣ ಸೇರಿದಂತೆ ಹಲವು ಸಿನಿಮಾ ಕ್ಷೆತ್ರದ ಗಣ್ಯರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿದೆ.
Loading ...