ಚುಂಬಿ ಮೇಲೆ ಚೀನಾ ಅತಿಕ್ರಮಣ; ದೊಡ್ಡ ಕಗ್ಗಂಟು

Vijaya Karnataka Web 3 Jul 2017, 4:11 pm
ಭೂತಾನ್ ಸೇನಾ ಕ್ಯಾಂಪ್‌ ಸಮೀಪ ಡೋಕ್ಲಮಾ ಪ್ರದೇಶದಲ್ಲಿ ಚೀನಾದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಉಭಯ ರಾಷ್ಟ್ರಗಳ ಗಡಿ ಸಂಘರ್ಷ ಹೆಚ್ಚಾಗಿದೆ. ಚುಂಬಿ ಕಣಿವೆ ಮೇಲೆ ಚೀನಾ ಅತಿಕ್ರಮಣ ಮಾಡಿದ್ದು, ಇದು ದೊಡ್ಡ ಕಗ್ಗಂಟಾಗಲಿದೆ ಎಂದು ರಕ್ಷಣಾ ತಜ್ಞ ರಂಜೀತ್ ರೈ ತಿಳಿಸಿದ್ದಾರೆ.
Loading ...