Please enable javascript.ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು : ಫಾರೂಖ್‌ ಅಬ್ದುಲ್ಲಾ - pok belongs to pakistan: farooq abdullah - Vijay Karnataka

ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು : ಫಾರೂಖ್‌ ಅಬ್ದುಲ್ಲಾ

Vijaya Karnataka Web 11 Nov 2017, 9:43 pm
Embed
ಕಾಶ್ಮೀರಕ್ಕೆ ಸ್ವಾತಂತ್ರ್ಯದ ಕುರಿತು ನಾವು ಚರ್ಚಿಸುವುದು ತಪ್ಪು ಎಂದು ಹೇಳಿರುವ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ, ಪಾಕಿಸ್ತಾನ ಮತ್ತು ಭಾರತದ ನಡುವೆ ಅದೇಷ್ಟೇ ಯುದ್ಧಗಳು ನಡೆದರೂ ಪಾಕ್‌ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರುತ್ತದೆಯೇ ಹೊರತು ಭಾರತಕ್ಕಲ್ಲ ಎಂದು ಹೇಳಿದ್ದಾರೆ.