Please enable javascript.ವೀಡಿಯೋ: ಸೈಕಲ್‌ನಿಂದ ಬಿದ್ದ ಲಾಲೂ ಪ್ರಸಾದ್‌ ಯಾದವ್‌ ಮಗ - when lalu yadav's 'chiraag' fell off mulayam singh's poll symbol - Vijay Karnataka

ವೀಡಿಯೋ: ಸೈಕಲ್‌ನಿಂದ ಬಿದ್ದ ಲಾಲೂ ಪ್ರಸಾದ್‌ ಯಾದವ್‌ ಮಗ

Vijaya Karnataka Web 26 Jul 2018, 8:06 pm
Embed
ಮೇವು ಹಗರಣದ ರುವಾರಿ ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಪಟನಾದಲ್ಲಿಸೈಕಲ್‌ಲಿಂದ ಕೆಳಕ್ಕೆ ಬಿದ್ದು ನಗೆಪಾಟಲಿಗೀಡಾಗಿದ್ದಾರೆ. ಬಿಹಾರದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ, ಆರ್‌ಜೆಡಿ ನಾಯಕ, ತೇಜ್‌ ಪ್ರತಾಪ್‌ ಸಿಂಗ್‌ ಸೈಕಲ್‌ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಸೈಕಲ್‌ ಸವಾರಿ ವೇಳೆ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಕೆಳಕ್ಕೆ ಉರುಳಿದ್ದಾರೆ. ಇಷ್ಟಾಗಿಯೂ ಮತ್ತೆ ಸೈಕಲ್‌ ಚಲಾಯಿಸಿದರು. ಎಲ್ಲರ ಎದುರು ಸೈಕಲ್‌ನಿಂದ ಬಿದ್ದ ತೇಜ್‌ ಪ್ರತಾಪ್‌ಗೆ ಇರಿಸು ಮುರುಸು ಉಂಟಾಗಿದೆ. ಈ ದೃಶ್ಯ ವೀಡಿಯೋವಾಗಿ ಸಾಮಜಿಕ ತಾಣದಲ್ಲಿ ಹರಿದಾಡಿದೆ.