ಮದುವೆ ಎಂದರೆ ಅಲ್ಲಿ ಖಂಡಿತಾ ಖುಷಿ ಇರುತ್ತದೆ... ಎಲ್ಲರೂ ಬಲು ಉತ್ಸಾಹದಿಂದ ಅತ್ತಿಂದಿತ್ತ ಓಡಾಡಿ ಸಂಭ್ರಮಿಸುತ್ತಾರೆ... ವಧು ವರರೂ ಹೊಸ ಬಾಳಿಗೆ ಕಾಲಿಡುವ ಸಡಗರದಲ್ಲಿರುತ್ತಾರೆ... ಹೀಗಾಗಿ, ಸಹಜವಾಗಿಯೇ ಮದುವೆ ಮನೆ ಖುಷಿಯಿಂದ ಕಂಗೊಳಿಸುತ್ತಿರುತ್ತದೆ. ಇಂತಹ ಖುಷಿಯ ನಡುವೆ ಒಂದಷ್ಟು ತಮಾಷೆಯ ಸನ್ನಿವೇಶಗಳೂ ನಡೆಯುವುದಿದೆ. ಮದುವೆ ಮಂಟಪದಲ್ಲಿ ನಡೆಯುವ ಕೆಲ ತಮಾಷೆಯ ಸನ್ನಿವೇಶಗಳ ವಿಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ನೋಡಿಬಹುದು. ಇದೀಗ ಇದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ವಧುವೊಬ್ಬರು ನಗು ತಡೆಯಲಾಗದೆ ಬಿದ್ದು ಬಿದ್ದು ನಗುವ ದೃಶ್ಯವಿದು. Also Read : ಒಗ್ಗಟ್ಟಿನಲ್ಲಿ ಬಲವಿದೆ : ಮನೆಯನ್ನೇ ಎತ್ತಿ ಹೊಸ ಜಾಗಕ್ಕೆ ಕೊಂಡೊಯ್ದ ಜನ...! : ಸ್ಫೂರ್ತಿದಾಯಕ ದೃಶ್ಯವಿದು
ಅದೊಂದು ಮದುವೆ ಮಂಟಪ. ಈ ಕ್ಲಿಪ್ನಲ್ಲಿ ವಧು, ವರ ಮತ್ತು ಫೋಟೋಗ್ರಾಫರ್ ಕಾಣುತ್ತಾರೆ. ಈ ನಡುವೆ, ಆ ಛಾಯಾಗ್ರಾಹಕರು ವಧುವಿಗೆ ತೀರಾ ಹತ್ತಿರಕ್ಕೆ ಹೋಗಿ ಫೋಟೋ ಕ್ಲಿಕ್ಕಿಸುತ್ತಾರೆ. ಈ ವೇಳೆ ಫೋಟೋಗ್ರಾಫರ್ ಹಿಂದೆ ನಿಂತಿರುವ ವರ ಫೋಟೋಗ್ರಾಫರ್ಗೆ ಒಂದು ಏಟು ಕೊಡುತ್ತಾರೆ... ಇದನ್ನು ಕಂಡು ವಧುವಿಗೆ ನಗು ತಡೆದುಕೊಳ್ಳಲು ಆಗುವುದಿಲ್ಲ. ಅಕ್ಷರಶಃ ನೆಲದಲ್ಲಿ ಕುಳಿತು ಇವರು ನಗುತ್ತಾರೆ.
ಇದು ಎಲ್ಲಿ ಸೆರೆಯಾದ ದೃಶ್ಯ, ಯಾವಾಗ ಸೆರೆಯಾದ ದೃಶ್ಯ ಎಂದು ಗೊತ್ತಿಲ್ಲ. ಆದರೆ, ಈ ದೃಶ್ಯವನ್ನು ಕಂಡಾಗ ನಗದೇ ಇರಲು ಸಾಧ್ಯವೇ ಇಲ್ಲ.
Also Read : ರೈಲಿಗೆ ಹಿಮದ ಹೊದಿಕೆ...! : ಶಿಮ್ಲಾದ ಸುಂದರ ದೃಶ್ಯ ವೈರಲ್
Also Read : ಪಾರ್ಶ್ವವಾಯು ಪೀಡಿತ ಶ್ವಾನವನ್ನು ಮತ್ತೆ ನಡೆಯುವಂತೆ ಮಾಡಿದ ಹೃದಯವಂತೆ : ಭಾವನಾತ್ಮಕ ದೃಶ್ಯವಿದು
ಈ ದೃಶ್ಯ ಕಂಡು ಛಾಯಾಗ್ರಾಹಕರೂ ನಗುತ್ತಾರೆ, ವರ ಕೂಡಾ ಪಕ್ಕದಲ್ಲಿ ನಿಂತು ನಗುತ್ತಿರುವುದು ಕಾಣುತ್ತದೆ. ಸದ್ಯ ಈ ದೃಶ್ಯವನ್ನು ನೋಡಿದ ನೆಟ್ಟಿಗರೂ ನಗುತ್ತಿದ್ದಾರೆ. ಅಲ್ಲದೆ, ಕೆಲವರು ವರ ವಧುವಿಗೆ ಪ್ರಾಂಕ್ ಮಾಡಿದ್ದಾರೆ ಎಂದರೆ, ಇನ್ನು ಕೆಲವರು ವಧು ವರನಿಗೆ ತಮಾಷೆ ಮಾಡಲು ಹೋಗಿದ್ದರು ಎಂದು ಹೇಳಿದ್ದಾರೆ. ಆದರೆ, ಯಾರು ಯಾರಿಗೆ ಪ್ರಾಂಕ್ ಮಾಡಿದ್ದರೂ ಈ ದೃಶ್ಯವಂತೂ ಎಲ್ಲರಿಗೂ ಸಖತ್ ಇಷ್ಟವಾಗುತ್ತದೆ. ನೆಟ್ಟಿಗರ ಪ್ರತಿಕ್ರಿಯೆಗಳೇ ಇದಕ್ಕೆ ಸಾಕ್ಷಿಯಾಗಿದೆ.