Please enable javascript.Abhishek ambareesh engagement photos,ಅಭಿಷೇಕ್ ಅಂಬರೀಷ್ & ಅವಿವಾ ಬಿದ್ದಪ್ಪ ನಿಶ್ಚಿತಾರ್ಥದ ಸುಂದರ ಫೋಟೋಗಳು ಇಲ್ಲಿವೆ - actor abhishek ambareesh and fashion designer aviva bidapa engagement photos - vijaykarnataka

ಅಭಿಷೇಕ್ ಅಂಬರೀಷ್ & ಅವಿವಾ ಬಿದ್ದಪ್ಪ ನಿಶ್ಚಿತಾರ್ಥದ ಸುಂದರ ಫೋಟೋಗಳು ಇಲ್ಲಿವೆ

Vijaya Karnataka Web 11 Dec 2022, 8:43 pm

'ರೆಬೆಲ್ ಸ್ಟಾರ್‌' ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಅವರ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್‌ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆಗೆ ಭಾನುವಾರ (ಡಿ.11) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ.

  • ಹೊಸ ಜೋಡಿಗೆ ಹಾರೈಸಿದ ಯಶ್ & ರಾಧಿಕಾ ಪಂಡಿತ್

    ಹೊಸ ಜೋಡಿಗೆ ಹಾರೈಸಿದ ಯಶ್ & ರಾಧಿಕಾ ಪಂಡಿತ್

    'ಯಂಗ್ ರೆಬೆಲ್ ಸ್ಟಾರ್' ಅಭಿಷೇಕ್ ಅಂಬರೀಷ್ ಅವರ ಮದುವೆ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್‌ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆಗೆ ಭಾನುವಾರ (ಡಿ.11) ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಅದ್ದೂರಿಯಾಗಿ ನಡೆದಿದೆ. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಕೂಡ ಫ್ಯಾಷನ್ ಡಿಸೈನರ್, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ. ನಿಶ್ಚಿತಾರ್ಥದ ಈ ಸುಂದರ ಸಮಾಭರಂಭಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಆಗಮಿಸಿದ್ದು ವಿಶೇಷ. ನಟ ಯಶ್ ಮತ್ತು ರಾಧಿಕಾ ಪಂಡಿತ್‌ ಅವರು ನವ ಜೋಡಿಗೆ ಹಾರೈಸಿದರು. ಪ್ರಜ್ವಲ್ ದೇವರಾಜ್‌, ಗುರುಕಿರಣ್, ರಾಕ್‌ಲೈನ್ ವೆಂಕಟೇಶ್, ಸಚಿವ ಆರ್. ಅಶೋಕ್ ಮುಂತಾದವರು ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಈಗ ನಟ ಅಭಿಷೇಕ್ ಅವರ ಎಂಗೇಜ್‌ಮೆಂಟ್ ನಡೆದಿದೆ. ಅಭಿಷೇಕ್ ಮತ್ತು ಅವಿವಾ ಅವರ ಮದುವೆ ಯಾವಾಗ ಅನ್ನೋದು ಸದ್ಯಕ್ಕೆ ಬಹಿರಂಗವಾಗಿಲ್ಲ. ಬಹುಶಃ 2023ರ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಸಮಾರಂಭದ ಸುಂದರ ಫೋಟೋಗಳು ಇಲ್ಲಿವೆ.

  • ಅಭಿಷೇಕ್ & ಅವಿವಾ ಜೊತೆಗೆ ಸುಮಲತಾ ಅಂಬರೀಷ್

    ಅಭಿಷೇಕ್ & ಅವಿವಾ ಜೊತೆಗೆ ಸುಮಲತಾ ಅಂಬರೀಷ್

  • ನಿಶ್ಚಿತಾರ್ಥ ಸಮಾರಂಭಕ್ಕೆ ಆಗಮಿಸಿದ ಸಚಿವ ಆರ್. ಅಶೋಕ್

    ನಿಶ್ಚಿತಾರ್ಥ ಸಮಾರಂಭಕ್ಕೆ ಆಗಮಿಸಿದ ಸಚಿವ ಆರ್. ಅಶೋಕ್

  • ನಿಶ್ಚಿತಾರ್ಥದ ಶಾಸ್ತ್ರದಲ್ಲಿ ಭಾಗಿಯಾಗಿರುವ ಅಭಿಷೇಕ್

    ನಿಶ್ಚಿತಾರ್ಥದ ಶಾಸ್ತ್ರದಲ್ಲಿ ಭಾಗಿಯಾಗಿರುವ ಅಭಿಷೇಕ್

  • ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಅವಿವಾ & ಅಭಿಷೇಕ್

    ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಅವಿವಾ & ಅಭಿಷೇಕ್

  • ನಿಶ್ಚಿತಾರ್ಥ ಸಮಾರಂಭದಲ್ಲಿ ರಾಕಿ ಭಾಯ್

    ನಿಶ್ಚಿತಾರ್ಥ ಸಮಾರಂಭದಲ್ಲಿ ರಾಕಿ ಭಾಯ್

  • ಅಭಿಷೇಕ್‌ಗೆ ಶುಭ ಕೋರಿದ ಪ್ರಜ್ವಲ್ ದೇವರಾಜ್‌

    ಅಭಿಷೇಕ್‌ಗೆ ಶುಭ ಕೋರಿದ ಪ್ರಜ್ವಲ್ ದೇವರಾಜ್‌

  • ಪ್ರಜ್ವಲ್ ದೇವರಾಜ್ & ಟೀಮ್ ಜೊತೆಗೆ ಅಭಿಷೇಕ್ ಅಂಬರೀಷ್

    ಪ್ರಜ್ವಲ್ ದೇವರಾಜ್ & ಟೀಮ್ ಜೊತೆಗೆ ಅಭಿಷೇಕ್ ಅಂಬರೀಷ್

  • ನಿರ್ದೇಶಕ ಕೃಷ್ಣ ಅವರ ಕುಟುಂಬದ ಜೊತೆ ಅಭಿಷೇಕ್

    ನಿರ್ದೇಶಕ ಕೃಷ್ಣ ಅವರ ಕುಟುಂಬದ ಜೊತೆ ಅಭಿಷೇಕ್

  • ಅಭಿಷೇಕ್, ಸುಮಲತಾ, ಅವಿವಾ

    ಅಭಿಷೇಕ್, ಸುಮಲತಾ, ಅವಿವಾ

  • ಅಭಿಷೇಕ್ & ಅವಿವಾಗೆ ಶುಭ ಕೋರಿದ ನಿರ್ದೇಶಕ ಮಹೇಶ್

    ಅಭಿಷೇಕ್ & ಅವಿವಾಗೆ ಶುಭ ಕೋರಿದ ನಿರ್ದೇಶಕ ಮಹೇಶ್

  • ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಅವಿವಾ & ಅಭಿಷೇಕ್

    ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಅವಿವಾ & ಅಭಿಷೇಕ್