Please enable javascript.Daisy Bopanna Photos: ಪತಿ ಜೊತೆ ದುಬೈನಿಂದ ಹಾಯ್ ಹೇಳಿದ 'ಗಾಳಿಪಟ' ಚೆಲುವೆ - gaalipata movie heroine daisy bopanna dubai photos - vijaykarnataka

Daisy Bopanna Photos: ಪತಿ ಜೊತೆ ದುಬೈನಿಂದ ಹಾಯ್ ಹೇಳಿದ 'ಗಾಳಿಪಟ' ಚೆಲುವೆ

Authored byಪದ್ಮಶ್ರೀ ಭಟ್ | Vijaya Karnataka Web 17 Jul 2023, 9:33 am



  • ​Daisy Bopanna Photos: ಪತಿ ಜೊತೆ ದುಬೈನಿಂದ ಹಾಯ್ ಹೇಳಿದ ಡೈಸಿ ಬೋಪಣ್ಣ​

    ​Daisy Bopanna Photos: ಪತಿ ಜೊತೆ ದುಬೈನಿಂದ ಹಾಯ್ ಹೇಳಿದ ಡೈಸಿ ಬೋಪಣ್ಣ​

    'ಗೋಲ್ಡನ್ ಸ್ಟಾರ್' ಗಣೇಶ್ ಅವರ 'ಗಾಳಿಪಟ' ಸಿನಿಮಾ ಸೇರಿದಂತೆ ಕಿಚ್ಚ ಸುದೀಪ್ 'ರಂಗ ಎಸ್‌ಎಸ್‌ಎಲ್‌ಸಿ', 'ಬಿಂಬ', 'ಭಗವಾನ್', 'ರಿಲ್ಯಾಕ್ಸ್', 'ಗರಂ ಮಸಾಲಾ', ರಮೇಶ್ ಅರವಿಂದ್ ಅವರ 'ರಾಮ ಶ್ಯಾಮ ಭಾಮಾ', 'ಜಾಕ್‌ಪಾಟ್', 'ಐಶ್ವರ್ಯಾ', 'ಸತ್ಯವಾನ್ ಸಾವಿತ್ರಿ', 'ಸ್ವೀಟ್ ಹಾರ್ಟ್', 'ಒಲವೇ ಜೀವನ ಲೆಕ್ಕಾಚಾರ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಡೈಸಿ ಬೋಪಣ್ಣ ಥೈಲ್ಯಾಂಡ್ ಪ್ರವಾಸ ಮುಗಿಸಿ ಈಗ ದುಬೈನಲ್ಲಿದ್ದಾರೆ.

    ಆಗಾಗ ವಿದೇಶಗಳಿಗೆ ಟ್ರಿಪ್‌ಗೆ ಹೋಗುವ ಡೈಸಿ ಬೋಪಣ್ಣ ಅವರು ಪತಿ ಜೊತೆಗೆ ದುಬೈನಲ್ಲಿದ್ದಾರೆ. ಪತಿ ಅಮಿತ್ ಜಯು ಅವರ ಜೊತೆ ಡೈಸಿ ಬೋಪಣ್ಣ ಅವರು ಸುಂದರ ಸ್ಥಳಗಳನ್ನು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    2012ರ ನಂತರ ನಟನೆಯಿಂದ ದೂರ ಇರುವ ಡೈಸಿ ಬೋಪಣ್ಣ ಮತ್ತೆ ಯಾವಾಗ ತೆರೆ ಮೇಲೆ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಶುರುವಾಗುತ್ತಿದೆ.

  • ಅಮಿತ್ ಜಯು ಅವರನ್ನು ಪ್ರೀತಿಸಿ ಮದುವೆಯಾಗಿರುವ ಡೈಸಿ

    ಅಮಿತ್ ಜಯು ಅವರನ್ನು ಪ್ರೀತಿಸಿ ಮದುವೆಯಾಗಿರುವ ಡೈಸಿ

  • 2012ರ ನಂತರ ಡೈಸಿ ಬೋಪಣ್ಣ ನಟನೆಯಿಂದ ದೂರ

    2012ರ ನಂತರ ಡೈಸಿ ಬೋಪಣ್ಣ ನಟನೆಯಿಂದ ದೂರ

  • ತೆರೆ ಮೇಲೆ ಡೈಸಿ ನೋಡಲು ಕಾಯುತ್ತಿರುವ ವೀಕ್ಷಕರು

    ತೆರೆ ಮೇಲೆ ಡೈಸಿ ನೋಡಲು ಕಾಯುತ್ತಿರುವ ವೀಕ್ಷಕರು

  • ಡೈಸಿ ಬೋಪಣ್ಣ-ಅಮಿತ್ ಮದುವೆಯಾಗಿ 12 ವರ್ಷ.

    ಡೈಸಿ ಬೋಪಣ್ಣ-ಅಮಿತ್ ಮದುವೆಯಾಗಿ 12 ವರ್ಷ.

  • ಫಿಟ್‌ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಡೈಸಿ ಬೋಪಣ್ಣ

    ಫಿಟ್‌ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಡೈಸಿ ಬೋಪಣ್ಣ

  • ವರ್ಕೌಟ್, ಡಯೆಟ್ ಮೂಲಕ ಫಿಟ್‌ನೆಸ್ ಕಾಪಾಡಿಕೊಂಡಿರುವ ನಟಿ

    ವರ್ಕೌಟ್, ಡಯೆಟ್ ಮೂಲಕ ಫಿಟ್‌ನೆಸ್ ಕಾಪಾಡಿಕೊಂಡಿರುವ ನಟಿ