Please enable javascript.Shwetha R Prasad Start Ngo In The Name Of Prasad Foundation - ತಂದೆಯ ಸಲಹೆಯಂತೆ NGO ಮೂಲಕ ಸಹಾಯಕ್ಕೆ ಮುಂದಾದ ಶ್ವೇತಾ ಆರ್ ಪ್ರಸಾದ್ | Vijaya Karnataka

ತಂದೆಯ ಸಲಹೆಯಂತೆ NGO ಮೂಲಕ ಸಹಾಯಕ್ಕೆ ಮುಂದಾದ ಶ್ವೇತಾ ಆರ್ ಪ್ರಸಾದ್

Vijaya Karnataka Web 17 Jan 2023, 9:52 am
  • ತಂದೆಯ ಸಲಹೆಯಂತೆ NGO ಮೂಲಕ ಸಹಾಯಕ್ಕೆ ಮುಂದಾದ ಶ್ವೇತಾ ಆರ್ ಪ್ರಸಾದ್

    ತಂದೆಯ ಸಲಹೆಯಂತೆ NGO ಮೂಲಕ ಸಹಾಯಕ್ಕೆ ಮುಂದಾದ ಶ್ವೇತಾ ಆರ್ ಪ್ರಸಾದ್

    'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ವೇತಾ ಆರ್ ಪ್ರಸಾದ್ ಅವರು 'ರಾಧಾ ರಮಣ' ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ನಟನೆ, ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ಶ್ವೇತಾ ಅವರು ಆಗಾಗ ಸಾಮಾಜಿಕ ಕೆಲಸ ಮಾಡಿಯೂ ಗುರುತಿಸಿಕೊಂಡಿದ್ದರು. ಟ್ರಾವೆಲ್ ಮಾಡುವ ಶ್ವೇತಾ ಅವರು ಈಗ ಎನ್‌ಜಿಒ ಮೂಲಕ ಸಾಮಾಜಿಕ ಕೆಲಸವನ್ನು ಮುಂದುವರೆಸುವ ಆಲೋಚನೆ ಹೊಂದಿದ್ದಾರೆ.

    "ಇದು ನನಗೆ ತುಂಬ ವಿಶೇಷ ದಿನ. ಎನ್‌ಜಿಒ ಮೂಲಕ ನಾನು ಎಲ್ಲ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೆ. ಅದರಂತೆಯೇ ನನ್ನ ತಂದೆಯ ಹೆಸರಿನಲ್ಲಿ ( ಪ್ರಸಾದ್ ಫೌಂಡೇಶನ್‌ ) ಡಾಕ್ಯುಮೆಂಟ್‌ ಕೆಲಸ ಮುಗಿದಿದೆ. ಅನ್ನದಾನ ಎಂದು ದೇವಸ್ಥಾನಕ್ಕೆ ದಾನ ನೀಡನು, ಹಸಿದವರಿಗೆ ಊಟ ನೀಡು, ಎಲ್ಲರನ್ನು ನಗಿಸುತ್ತಿರು ಎಂದು ನನ್ನ ಸುತ್ತ ಇರುವವರಿಗೆಲ್ಲ ಹೇಳುತ್ತಿದ್ದರು. ಅದೇ ನಿಜವಾದ ಖುಷಿ" ಎಂದು ಶ್ವೇತಾ ಆರ್ ಪ್ರಸಾದ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು.

    ಅಂದಹಾಗೆ ಇತ್ತೀಚೆಗೆ ಸಂಕ್ರಾಂತಿ ಸಂಭ್ರಮದ ದಿನ ಮನೆಯಲ್ಲಿ ವಿಶೇಷ ಪೂಜೆ, ಹೋಮವನ್ನು ಮಾಡಿರುವ ಶ್ವೇತಾ ಆರ್ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದರು.

  • NGO ಹೆಸರು- ಪ್ರಸಾದ್ ಫೌಂಡೇಶನ್

    NGO ಹೆಸರು- ಪ್ರಸಾದ್ ಫೌಂಡೇಶನ್

  • ಎನ್‌ಜಿಒ ಮೂಲಕ ಸಹಾಯಕ್ಕೆ ಮುಂದಾದ ನಟಿ

    ಎನ್‌ಜಿಒ ಮೂಲಕ ಸಹಾಯಕ್ಕೆ ಮುಂದಾದ ನಟಿ

  • ಅನ್ನದಾನ ಮಾಡು, ಹಸಿದವರಿಗೆ ಆಹಾರ ನೀಡು ಎಂದಿದ್ದ ಶ್ವೇತಾ ತಂದೆ

    ಅನ್ನದಾನ ಮಾಡು, ಹಸಿದವರಿಗೆ ಆಹಾರ ನೀಡು ಎಂದಿದ್ದ ಶ್ವೇತಾ ತಂದೆ

  • ತಂದೆಯ ಮಾತನ್ನು ಮುಂದುವರೆಸಲು ಶ್ವೇತಾ ರೆಡಿ

    ತಂದೆಯ ಮಾತನ್ನು ಮುಂದುವರೆಸಲು ಶ್ವೇತಾ ರೆಡಿ

  • ಬಹುದಿನಗಳಿಂದ NGO ಕನಸು ಕಂಡಿದ್ದ ಈ ನಟಿ

    ಬಹುದಿನಗಳಿಂದ NGO ಕನಸು ಕಂಡಿದ್ದ ಈ ನಟಿ

  • ಶ್ವೇತಾ ಕೆಲಸಕ್ಕೆ ಅನೇಕರಿಂದ ಮೆಚ್ಚುಗೆ

    ಶ್ವೇತಾ ಕೆಲಸಕ್ಕೆ ಅನೇಕರಿಂದ ಮೆಚ್ಚುಗೆ

  • ಸದ್ಯ ಶ್ವೇತಾ ಸಿನಿಮಾಗಳು ರಿಲೀಸ್ ಆಗಬೇಕಿವೆ

    ಸದ್ಯ ಶ್ವೇತಾ ಸಿನಿಮಾಗಳು ರಿಲೀಸ್ ಆಗಬೇಕಿವೆ

  • ಶ್ವೇತಾ ಮತ್ತೆ ಯಾವಾಗ ಕಿರುತೆರೆಗೆ ಮರಳಲಿದ್ದಾರೆ?

    ಶ್ವೇತಾ ಮತ್ತೆ ಯಾವಾಗ ಕಿರುತೆರೆಗೆ ಮರಳಲಿದ್ದಾರೆ?

  • ಸಿನಿಮಾ ನಿರ್ಮಾಣ, ಉದ್ಯಮದಲ್ಲಿಯೂ ಶ್ವೇತಾ ಬ್ಯುಸಿ

    ಸಿನಿಮಾ ನಿರ್ಮಾಣ, ಉದ್ಯಮದಲ್ಲಿಯೂ ಶ್ವೇತಾ ಬ್ಯುಸಿ