Please enable javascript.Harsha family,ಯಶಸ್ಸು ಸಿಗುತ್ತಿರುವಾಗಲೇ ನಟನೆಗೆ ಗುಡ್‌ಬೈ ಹೇಳಿದ್ರು 'ಬಿರುಗಾಳಿ' ನಟಿ ಸಿತಾರಾ ವೈದ್ಯ! ಕಾರಣ ಏನು? - vajrakaya bajarangi film director a harsha wife sitara vaidya family - vijaykarnataka

ಯಶಸ್ಸು ಸಿಗುತ್ತಿರುವಾಗಲೇ ನಟನೆಗೆ ಗುಡ್‌ಬೈ ಹೇಳಿದ್ರು 'ಬಿರುಗಾಳಿ' ನಟಿ ಸಿತಾರಾ ವೈದ್ಯ! ಕಾರಣ ಏನು?

Vijaya Karnataka Web 8 May 2020, 11:51 pm
  • ಬಿರುಗಾಳಿ ಸಿನಿಮಾ ನಟಿ ಸಿತಾರಾ ವೈದ್ಯ

    ಬಿರುಗಾಳಿ ಸಿನಿಮಾ ನಟಿ ಸಿತಾರಾ ವೈದ್ಯ

    ಚೇತನ್ ಅಭಿನಯದ 'ಬಿರುಗಾಳಿ' ಸಿನಿಮಾ ಅವರಿಗೆ ಜನಪ್ರಿಯತೆ ತಂದುಕೊಟ್ಟ ಸಿನಿಮಾ. ಈ ಚಿತ್ರದ ಹಾಡುಗಳಂತೂ ಸೂಪರ್ ಹಿಟ್ ಆಗಿದ್ದವು. ಈ ಚಿತ್ರದ ನಟಿ ಈ ಸಿನಿಮಾ ನಂತರದಲ್ಲಿ ಬೇರೆ ಯಾವ ಸಿನಿಮಾದಲ್ಲಿಯೂ ನಟಿಸಲೇ ಇಲ್ಲ. ನೃತ್ಯ ನಿರ್ದೇಶಕ, ನಿರ್ದೇಶಕ ಎ ಹರ್ಷ ಇವರನ್ನು ಮದುವೆಯಾಗಿದ್ದಾರೆ. ಇವರ ಮಕ್ಕಳು ಮುಂತಾದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

  • ಬಿರುಗಾಳಿ, ಗೆಳೆಯ, ಓ ಪ್ರೇಮವೇ ಸಿನಿಮಾಗಳ ನಟಿ ಇವರು

    ಬಿರುಗಾಳಿ, ಗೆಳೆಯ, ಓ ಪ್ರೇಮವೇ ಸಿನಿಮಾಗಳ ನಟಿ ಇವರು

  • ನೃತ್ಯ ಸಂಯೋಜಕ ಎ ಹರ್ಷರನ್ನು ಮದುವೆಯಾದ್ರು

    ನೃತ್ಯ ಸಂಯೋಜಕ ಎ ಹರ್ಷರನ್ನು ಮದುವೆಯಾದ್ರು

  • 7 ವರ್ಷಗಳ ಕಾಲ ಪ್ರೀತಿಸಿತ್ತು ಈ ಜೋಡಿ

    7 ವರ್ಷಗಳ ಕಾಲ ಪ್ರೀತಿಸಿತ್ತು ಈ ಜೋಡಿ

  • ನೀತಿ ಚಕ್ರ ಧಾರಾವಾಹಿಯಲ್ಲಿ ನಟಿಸಿದ್ದ ಸಿತಾರಾ

    ನೀತಿ ಚಕ್ರ ಧಾರಾವಾಹಿಯಲ್ಲಿ ನಟಿಸಿದ್ದ ಸಿತಾರಾ

  • ಸಿತಾರಾ ಭರತನಾಟ್ಯ ಕಲಿತಿದ್ದಾರೆ

    ಸಿತಾರಾ ಭರತನಾಟ್ಯ ಕಲಿತಿದ್ದಾರೆ

  • ನಾಟಕಗಳಲ್ಲೂ ನಟಿಸಿದ್ದಾರೆ ಸಿತಾರಾ

    ನಾಟಕಗಳಲ್ಲೂ ನಟಿಸಿದ್ದಾರೆ ಸಿತಾರಾ

  • ಸಿನಿಮಾ ರಂಗಕ್ಕೆ ಬರುವ ಮುನ್ನವೇ ಹರ್ಷ, ಸಿತಾರಾಗೆ ಪರಿಚಯವಿತ್ತು

    ಸಿನಿಮಾ ರಂಗಕ್ಕೆ ಬರುವ ಮುನ್ನವೇ ಹರ್ಷ, ಸಿತಾರಾಗೆ ಪರಿಚಯವಿತ್ತು

  • ಹರ್ಷ ನಿರ್ದೇಶನದ 2 ಸಿನಿಮಾಗಳಲ್ಲಿ ಸಿತಾರಾ ನಟನೆ

    ಹರ್ಷ ನಿರ್ದೇಶನದ 2 ಸಿನಿಮಾಗಳಲ್ಲಿ ಸಿತಾರಾ ನಟನೆ

  • ನಟಿಸುವ ಆಸಕ್ತಿ ಇಲ್ಲ ಅಂತಾರೆ ಇವರು

    ನಟಿಸುವ ಆಸಕ್ತಿ ಇಲ್ಲ ಅಂತಾರೆ ಇವರು

  • ಬಿರುಗಾಳಿ ಚಿತ್ರದ ನಂತರ ಸಿತಾರಾ ಮದುವೆಯಾದ್ರು

    ಬಿರುಗಾಳಿ ಚಿತ್ರದ ನಂತರ ಸಿತಾರಾ ಮದುವೆಯಾದ್ರು

  • ಅಪ್ಪನ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ಸಿತಾರಾ

    ಅಪ್ಪನ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ಸಿತಾರಾ

  • ಹರ್ಷ-ಸಿತಾರಾ ಭೇಟಿಯಾಗಿ 17 ವರ್ಷ ಆಯ್ತು

    ಹರ್ಷ-ಸಿತಾರಾ ಭೇಟಿಯಾಗಿ 17 ವರ್ಷ ಆಯ್ತು

  • ಈ ಜೋಡಿ ಮದುವೆಯಾಗಿ 10 ವರ್ಷ ಆಗಿದೆ

    ಈ ಜೋಡಿ ಮದುವೆಯಾಗಿ 10 ವರ್ಷ ಆಗಿದೆ

  • ಮದುವೆಯಾದ್ಮೇಲೆ ಸಿತಾರಾ ನಟಿಸಲೇ ಇಲ್ಲ

    ಮದುವೆಯಾದ್ಮೇಲೆ ಸಿತಾರಾ ನಟಿಸಲೇ ಇಲ್ಲ

  • ಸಿತಾರಾ ಈಗ ಎರಡು ಗಂಡು ಮಕ್ಕಳಿನ ತಾಯಿ

    ಸಿತಾರಾ ಈಗ ಎರಡು ಗಂಡು ಮಕ್ಕಳಿನ ತಾಯಿ

  • ಆರ್ಯ ಜೋವೊತ್ತಮ, ವಿರಾಜ್ ಜೀವೊತ್ತಮ ಇವರ ಮಕ್ಕಳು

    ಆರ್ಯ ಜೋವೊತ್ತಮ, ವಿರಾಜ್ ಜೀವೊತ್ತಮ ಇವರ ಮಕ್ಕಳು

  • ಮಕ್ಕಳ ಪಾಲಿಗೆ ಸಿತಾರಾ ರಿಂಗ್ ಮಾಸ್ಟರ್ ಅಂತೆ

    ಮಕ್ಕಳ ಪಾಲಿಗೆ ಸಿತಾರಾ ರಿಂಗ್ ಮಾಸ್ಟರ್ ಅಂತೆ

  • ಶೂಟಿಂಗ್ ಮುಗಿದಕೂಡಲೇ ಮನೆಗೆ ಬರುವ ಹರ್ಷಾ

    ಶೂಟಿಂಗ್ ಮುಗಿದಕೂಡಲೇ ಮನೆಗೆ ಬರುವ ಹರ್ಷಾ

  • ಸಿಂಗಾಪುರಕ್ಕೆ ಟ್ರಿಪ್ ಹೋಗಿದ್ರು ಹರ್ಷ, ಸಿತಾರಾ

    ಸಿಂಗಾಪುರಕ್ಕೆ ಟ್ರಿಪ್ ಹೋಗಿದ್ರು ಹರ್ಷ, ಸಿತಾರಾ

  • ಕುಟುಂಬವೇ ಮೊದಲ ಆದ್ಯತೆ ಎನ್ನುತ್ತಾರೆ ಸಿತಾರಾ

    ಕುಟುಂಬವೇ ಮೊದಲ ಆದ್ಯತೆ ಎನ್ನುತ್ತಾರೆ ಸಿತಾರಾ

  • ನಟನೆಯನ್ನು ವೃತ್ತಿಯಾಗಿ ಪರಿಗಣಿಸುವ ಆಲೋಚನೆ ಇವರಿಗಿಲ್ಲ

    ನಟನೆಯನ್ನು ವೃತ್ತಿಯಾಗಿ ಪರಿಗಣಿಸುವ ಆಲೋಚನೆ ಇವರಿಗಿಲ್ಲ

  • ಹರ್ಷ ಅವರ ಭಜರಂಗಿ ಸಿನಿಮಾ ಸಿತಾರಾಗೆ ತುಂಬ ಇಷ್ಟ

    ಹರ್ಷ ಅವರ 'ಭಜರಂಗಿ' ಸಿನಿಮಾ ಸಿತಾರಾಗೆ ತುಂಬ ಇಷ್ಟ

  • ಮಗನೊಂದಿಗೆ ಸಿತಾರಾ ...........

    ಮಗನೊಂದಿಗೆ ಸಿತಾರಾ ...........

  • ಹರ್ಷ ಸಿತಾರಾ ದಂಪತಿ

    ಹರ್ಷ ಸಿತಾರಾ ದಂಪತಿ