Please enable javascript.ಬೇಸರವನ್ನು ಒದ್ದೋಡಿಸುವ ಆಹಾರಗಳು - foods to kick stress - vijaykarnataka

ಬೇಸರವನ್ನು ಒದ್ದೋಡಿಸುವ ಆಹಾರಗಳು

Vijaya Karnataka Web 20 Dec 2018, 11:38 am

Foods you should eat to make yourself stress free!

  • ಖಿನ್ನತೆಯನ್ನು ನಿವಾರಿಸಬೇಕೆ?

    ಖಿನ್ನತೆಯನ್ನು ನಿವಾರಿಸಬೇಕೆ?

    ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಕೋಪ, ಬೇಸರ ಬರುತ್ತದೆ. ಚಿಕ್ಕ-ಪುಟ್ಟ ವಿಷಕ್ಕೂ ಸಿಡಿಮಿಡಿ. ನನಗೇಕೆ ಹೀಗಾಗುತ್ತಿದೆ, ಇದರಿಂದ ಹೊರಬಂದು ಖುಷಿಯಾಗಿರಬೇಕು ಅನಿಸುತ್ತದೆ, ಆದರೆ ಸಾಧ್ಯವಾಗುವುದಿಲ್ಲ.

  • ಖಿನ್ನತೆ ಏಕೆ?

    ಖಿನ್ನತೆ ಏಕೆ?

    ಹೀಗೆಲ್ಲಾ ನಮ್ಮ ದೇಹದಲ್ಲಿರುವ ಹಾರ್ಮೋನ್‌ಗಳ ಬದಲಾವಣೆಯಿಂದ ಉಂಟಾಗುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದಲ್ಲಿ ಹಾಗೂ ಮೆನೋಪಾಸ್‌ ಸಂದರ್ಭದಲ್ಲಿ ಉಂಟಾಗುವುದು.

  • ಮೂಡ್‌  ಬದಲಾಯಿಸುವ ಆಹಾರಗಳು

    ಮೂಡ್‌ ಬದಲಾಯಿಸುವ ಆಹಾರಗಳು

    ಕೆಲವೊಂದು ಆಹಾರಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಇವುಗಳನ್ನು ತಿಂದರೆ ಹ್ಯಾಪಿ ಹಾರ್ಮೋನ್ಸ್‌ ಉತ್ಪತ್ತಿ ಮಾಡುತ್ತದೆ:

  • ​ ವಾಲ್‌ನಟ್ಸ್‌

    ​ ವಾಲ್‌ನಟ್ಸ್‌

    ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌, ಪ್ರೊಟೀನ್ಸ್‌, ಸೆಲೆನಿಯಮ್‌, ಒಮೆಗಾ 3 ಕೊಬ್ಬಿನಂಶ ಇದ್ದು ಈ ನಟ್ಸ್ ತಿಂದರೆ ಹ್ಯಾಪಿ ಹಾರ್ಮೋನ್‌ ಉತ್ಪತ್ತಿಯಾಗುವುದು.

  • ಅರಿಶಿಣ

    ಅರಿಶಿಣ

    ಖಿನ್ನತೆಗೆ ಉತ್ತಮ ಮನೆಮದ್ದು. ಇದರಲ್ಲಿರುವ ಕರ್‌ಕ್ಯೂಮಿನ್‌ ಅಂಶ ಖಿನ್ನತೆಯನ್ನು ಕಡಿಮೆ ಮಾಡಿ ಸಂತೋಷವಾಗಿ ಇರುವಂತೆ ಮಾಡುವುದು.

  • ​  ಸಾಲಮೋನ್‌ ಮೀನು

    ​ ಸಾಲಮೋನ್‌ ಮೀನು

    ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಹ್ಯಾಪಿ ಹಾರ್ಮೋನ್ಸ್‌ ಉತ್ಪತ್ತಿಯಾಗುತ್ತದೆ

  • ನವಣೆ

    ನವಣೆ

    ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್‌ ಹಾಗೂ ಫ್ಲೇವೋನಾಯ್ಡ್‌ ಅಂಶ ಖಿನ್ನತೆ ದೂರ ಮಾಡುವಲ್ಲಿ ಸಹಕಾರಿ.

  • ಡಾರ್ಕ್‌ ಚಾಕಲೇಟ್‌

    ಡಾರ್ಕ್‌ ಚಾಕಲೇಟ್‌

    ಈ ಚಾಕಲೇಟ್‌ನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ಒತ್ತಡದ ಹಾರ್ಮೋನ್‌ ಅನ್ನು ಕಡಿಮೆ ಮಾಡಿ ಮನಸ್ಸಿಗೆ ಸಂತೋಷವನ್ನು ನೀಡುವುದು.

  • ​ ಬೆರ್ರಿ

    ​ ಬೆರ್ರಿ

    ತುಂಬಾ ಟೆನ್ಷನ್‌ ಆದಾಗ ಒಂದು ಬೌಲ್‌ ಬೆರ್ರಿ ತಿಂದು ಬಿಡಿ, ಟೆನ್ಷನ್‌ ಕ್ಷಣಾರ್ಧದಲ್ಲಿ ಮಾಯವಾಗುವುದು. ಆದದರಿಂದಲೇ ಇದನ್ನು ಮೂಡ್‌ ಬೂಸ್ಟ್ ಡ್ರಗ್‌ ಎಂದು ಕರೆಯುತ್ತಾರೆ.

  • ಬಾಳೆಹಣ್ಣು

    ಬಾಳೆಹಣ್ಣು

    ಬಾಳೆಹಣ್ಣು ತಿಂದಾಗ ಖಿನ್ನತೆ ತರುವ tryptophan ಅನ್ನು serotonin ಆಗಿ ಪರಿವರ್ತಿಸುವುದರಿಂದ ನಿಮ್ಮ ದೇಹದಲ್ಲಿ ಹೊಸ ಚೈತನ್ಯ ತುಂಬುವುದು.