Please enable javascript.Mother daughter photos,ವಿಕ ಮಿನಿ ನವರಂಗ್‌: ಗುಲಾಬಿ ತೋಟವನ್ನೇ ಸೃಷ್ಟಿಸಿದ ಅಮ್ಮ-ಮಗಳು! - happy mothers day 2020 images happy moments of mother and daughter in pink saree - vijaykarnataka

ವಿಕ ಮಿನಿ ನವರಂಗ್‌: ಗುಲಾಬಿ ತೋಟವನ್ನೇ ಸೃಷ್ಟಿಸಿದ ಅಮ್ಮ-ಮಗಳು!

Vijaya Karnataka Web 12 May 2020, 3:57 pm
  • ವಿಕ ಮಿನಿ ನವರಂಗ್‌: ಗುಲಾಬಿ ತೋಟವನ್ನೇ ಸೃಷ್ಟಿಸಿದ ಅಮ್ಮ-ಮಗಳು!

    ವಿಕ ಮಿನಿ ನವರಂಗ್‌: ಗುಲಾಬಿ ತೋಟವನ್ನೇ ಸೃಷ್ಟಿಸಿದ ಅಮ್ಮ-ಮಗಳು!

    ವಿಕ ಮಿನಿ ನಲರಂಗ್‌: ಪ್ರೀತಿ ಮತ್ತು ಪೋಷಣೆಯನ್ನು ಪ್ರತಿನಿಧಿಸುವ ಗುಲಾಬಿ ರಂಗಿನಲ್ಲಿ ಮಿಂದೆದ್ದ ತಾಯಿ-ಮಗಳ ಚಿತ್ರಗಳು ಒಬ್ಬರನ್ನೊಬ್ಬರು ಆಧರಿಸುವ, ಬೆಂಗಾವಲಾಗಿ ನಿಲ್ಲುವುದಕ್ಕೆ ರೂಪಕಗಳಾಗಿವೆ.

    ವಿಕ ಮಿನಿ ನವರಂಗ್‌ನ ಕೊನೆಯ ದಿನದ ಸಂಭ್ರಮ ನಿಜಕ್ಕೂ ರೋಸ್‌ ಗಾರ್ಡನ್‌ ಸೃಷ್ಟಿಸಿದೆ. ಮೂರು ದಿನಗಳ ಹೊಸ ಪರಿಕಲ್ಪನೆಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರನ್ನೂ ವಿಕ ಸದಾ ನೆನೆಯುತ್ತದೆ.

    ಮಗಳಿಗೆ ಅಮ್ಮನಂತೆ ಸೀರೆ ಉಡಬೇಕೆಂಬ ಹಂಬಲ. ಮಗಳು ಜೊತೆಯಲ್ಲಿ ನಿಂತಾಗ ತನಗೆ ವಯಸ್ಸಾದಂತೆ ಕಾಣಬಾರದೆಂಬ ಬಿನ್ನಾಣ. ಸೌಂದರ್ಯದಲ್ಲಿ ಅಮ್ಮನ ಪಡಿಯಚ್ಚೇ ಆದರೂ ಇಬ್ಬರಿಗೂ ಪೈಪೋಟಿ. ಯಾರಾದರೂ ಅಮ್ಮನಂತೆ ಮಗಳು ಅಂತಂದರೆ ಇಬ್ಬರ ಮುಖದಲ್ಲಿ ನವಿರಾದ ನಾಚಿಕೆ. ಇಬ್ಬರೂ ಒಂದೇ ಬಣ್ಣದ ಸೀರೆಯುಟ್ಟು ನಿಂತರಂತೂ ದೃಷ್ಟಿಬೊಟ್ಟು ಇಡಲೇಬೇಕಾದ ಗೊಂಬೆಗಳಂತೆ ಕಾಣಿಸುತ್ತಾರೆ. ಅಮ್ಮ-ಮಗಳ ಸೊಬಗಿಗೆ ವಿಶ್ವ ಅಮ್ಮಂದಿರ ದಿನದ ನೆವದಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತ ನಮಗೆ ಫೋಟೊ ಕಳುಹಿಸಿ, ಪ್ರಕಟಿಸುತ್ತೇವೆ ಎಂದಾಗ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.

  • ​ಅರ್ಚನಾ, ಪ್ರಾಚಿ ದೇಸಾಯಿ

    ​ಅರ್ಚನಾ, ಪ್ರಾಚಿ ದೇಸಾಯಿ

    ಬಸವೇಶ್ವರನಗರ

  • ​ಯಶೋಧ, ಪ್ರೀತಿ

    ​ಯಶೋಧ, ಪ್ರೀತಿ

    ಹೇರೋಹಳ್ಳಿ

  • ​ವಿನೋದಿನಿ, ಗೌರಿ

    ​ವಿನೋದಿನಿ, ಗೌರಿ

    ಆರ್‌ಎಂವಿ, 2ನೇ ಹಂತ

  • ​ಶೀಲಾ, ಲಿಪಿಕಾ

    ​ಶೀಲಾ, ಲಿಪಿಕಾ

    ಹೊಸಕೆರೆಹಳ್ಳಿ

  • ​ಅರುಣಾ, ಕೀರ್ತನಾ

    ​ಅರುಣಾ, ಕೀರ್ತನಾ

    ಕೋರಮಂಗಲ

  • ವಿದ್ಯಾ, ಗುಂಜನ್‌

    ವಿದ್ಯಾ, ಗುಂಜನ್‌

    ಜಿಗಣಿ

  • ಉಮಾ, ಚಾರ್ವಿ ಶೆಟ್ಟಿ

    ಉಮಾ, ಚಾರ್ವಿ ಶೆಟ್ಟಿ

    ಹೇರೊಹಳ್ಳಿ

  • ​ತ್ರಿವೇಣಿ, ಸನಿಹ, ವಿದಿಷಾ

    ​ತ್ರಿವೇಣಿ, ಸನಿಹ, ವಿದಿಷಾ

    ಜೆಪಿ ನಗರ

  • ​ಶ್ರೀದೇವಿ, ಸ್ಫೂರ್ತಿ

    ​ಶ್ರೀದೇವಿ, ಸ್ಫೂರ್ತಿ

    ತ್ಯಾಗರಾಜನಗರ

  • ಶೌರ್ಯ, ಯಕ್ಷಿಕಾ, ಹಂಸಿಕಾ

    ಶೌರ್ಯ, ಯಕ್ಷಿಕಾ, ಹಂಸಿಕಾ

    ಯಲಹಂಕ

  • ​ಶಂಕರಮ್ಮ, ಅರ್ಚನಾ, ಶಾಲು

    ​ಶಂಕರಮ್ಮ, ಅರ್ಚನಾ, ಶಾಲು

    ಮಾದಾವರ

  • ಸವಿತಾ, ಶ್ವೇತಾ

    ಸವಿತಾ, ಶ್ವೇತಾ

    ಬೆಂಗಳೂರು

  • ಸವಿತಾ, ಪವಿತ್ರಾ

    ಸವಿತಾ, ಪವಿತ್ರಾ

    ಕೆಂಗೇರಿ

  • ಸರಸ್ವತಿ, ಆರತಿ

    ಸರಸ್ವತಿ, ಆರತಿ

    ಉತ್ತರಹಳ್ಳಿ

  • ರೂಪ, ಭಾರ್ಗವಿ

    ರೂಪ, ಭಾರ್ಗವಿ

    ಬೆಂಗಳೂರು

  • ರಾಜೇಶ್ವರಿ, ಪೂಜಾ

    ರಾಜೇಶ್ವರಿ, ಪೂಜಾ

    ನಂದಿನಿ ಲೇಜೌಟ್‌

  • ರಾಧಾ, ಹರ್ಷಿತಾ

    ರಾಧಾ, ಹರ್ಷಿತಾ

    ಉಲ್ಲಾಳ

  • ಪದ್ಮ, ಜ್ಯೋತಿ

    ಪದ್ಮ, ಜ್ಯೋತಿ

    ಆರ್‌ಆರ್‌ ನಗರ

  • ನಾಗರತ್ನ ಮತ್ತು ಪುತ್ರಿಯರು

    ನಾಗರತ್ನ ಮತ್ತು ಪುತ್ರಿಯರು

    ಕಲ್ಯಾಣನಗರ

  • ಮಂಗಳಮ್ಮ, ಭಾರತಿ, ಇಂದಿರಾ, ನಂದಿನಿ

    ಮಂಗಳಮ್ಮ, ಭಾರತಿ, ಇಂದಿರಾ, ನಂದಿನಿ

    ಸುಂಕದಕಟ್ಟೆ

  • ಮಾಲಾ, ನವ್ಯ

    ಮಾಲಾ, ನವ್ಯ

    ರಾಜಾನುಕುಂಟೆ

  • ಲಾವಣ್ಯ, ತಾನ್ವಿ, ಚೇತನಾ

    ಲಾವಣ್ಯ, ತಾನ್ವಿ, ಚೇತನಾ

    ಹೆಣ್ಣೂರು

  • ಕೀರ್ತನಾ, ಲಾವಣ್ಯ

    ಕೀರ್ತನಾ, ಲಾವಣ್ಯ

    ಅತ್ತಿಗುಪ್ಪೆ

  • ಕವಿತಾ, ಚಾರ್ವಿಗೌಡ

    ಕವಿತಾ, ಚಾರ್ವಿಗೌಡ

    ಬೈರನಪಾಳ್ಯ

  • ಜಯಂತಿ, ಅರ್ಪಿತಾ

    ಜಯಂತಿ, ಅರ್ಪಿತಾ

    ಶ್ರೀರಾಮಪುರ

  • ಹೇಮಾ, ಸಂಜನಾ

    ಹೇಮಾ, ಸಂಜನಾ

    ಹನುಮಂತನಗರ

  • ಹೇಮಾ, ಅಪೇಕ್ಷಾ

    ಹೇಮಾ, ಅಪೇಕ್ಷಾ

    ಯಲಹಂಕ

  • ಛಾಯಾ, ಯುಕ್ತ

    ಛಾಯಾ, ಯುಕ್ತ

    ಮಾದಾವರ

  • ಚಂದ್ರಕಲಾ, ಮನೋಜ್ಞ

    ಚಂದ್ರಕಲಾ, ಮನೋಜ್ಞ

    ಹೊರಮಾವು

  • ಕಾವೇರಿ, ಸ್ಫೂರ್ತಿ

    ಕಾವೇರಿ, ಸ್ಫೂರ್ತಿ

    ಜಯನಗರ

  • ಭಾರತಿ, ವಿನು

    ಭಾರತಿ, ವಿನು

    ಸಿಡೇದಹಳ್ಳಿ

  • ಅಶ್ವಿನಿ, ಸಾನ್ವಿ, ಸಮನ್ವಿತಾ

    ಅಶ್ವಿನಿ, ಸಾನ್ವಿ, ಸಮನ್ವಿತಾ

    ಕೆಂಪೇಗೌಡ ಲೇಔಟ್‌

  • ಆಶಾ, ದರ್ಶಿನಿ

    ಆಶಾ, ದರ್ಶಿನಿ

    ಜಾಲಹಳ್ಳಿ

  • ಅರುಣಾ, ಸಂಜನಾ

    ಅರುಣಾ, ಸಂಜನಾ

    ರಾಜಾಜಿನಗರ

  • ಅನಿತಾ, ಐಶ್ವರ್ಯ

    ಅನಿತಾ, ಐಶ್ವರ್ಯ

    ಕುರುಬರಹಳ್ಳಿ

  • ಅನಸೂಯಾ, ಮುಕ್ತ, ಸವಿತಾ

    ಅನಸೂಯಾ, ಮುಕ್ತ, ಸವಿತಾ

    ಬೆಂಗಳೂರು

  • ಅದಿತಿ, ಉಷಾ

    ಅದಿತಿ, ಉಷಾ

    ಗಾಂಧಿ ಬಜಾರ್‌