ಸಿಲಿಕಾನ್‌ ಸಿಟಿ ತುಂಬಾ ಖಾಕಿ ಗಸ್ತು..! ಬೆಂಗಳೂರಿನಲ್ಲಿ ಲಾಕ್‌ಡೌನ್‌ ಫುಲ್‌ ಕಟ್ಟುನಿಟ್ಟು

Vijaya Karnataka Web 21 Apr 2020, 7:25 pm

ಭಾನುವಾರ ಪಾದರಾಯನಪುರದಲ್ಲಿ ಪೊಲೀಸ್‌ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ನಂತರ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿದೆ. ಎಲ್ಲ ಕಡೆ ಪೊಲೀಸ್‌ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಭಾರೀ ಬಂದೋಬಸ್ತ್‌ ಮಾಡಿದ್ದಾರೆ. ಸುಖಾ ಸುಮ್ಮನೆ ಹೊರಬರುವ ಜನರಿಗೆ ಪೊಲೀಸರು ಚಳಿ ಬಿಡಿಸುತ್ತಿದ್ದಾರೆ. ಇದರ ಜೊತೆ ಬೆಂಗಳೂರಿನಲ್ಲಿದ್ದು, ಲಾಕ್‌ಡೌನ್‌ ಟ್ರಾಫಿಕ್‌ ಹೆಚ್ಚೇ ಇತ್ತು ಎನ್ನಬಹುದು. ಕೆಲವೊಂದು ಸರ್ಕಲ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಉಂಟಾಯಿತು. ಇನ್ನ, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಇಸ್ಕಾನ್‌ನ ಅಕ್ಷಯ ಪಾತ್ರಾ ಫೌಂಡೇಶನ್‌ಗೆ ಭೇಟಿ ನೀಡಿ ಲಾಕ್‌ಡೌನ್‌ ಸಮಯದಲ್ಲಿ ಅಗತ್ಯವಿರುವವರಿಗೆ ವಿತರಿಸುತ್ತಿರುವ ಆಹಾರ ಉತ್ಪನ್ನಗಳನ್ನು ಪರಿಶೀಲಿಸಿದರು. ಇದರ ನಡುವೆ ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ಮುಂದೆ ಸ್ವಚ್ಛತಾ ಕಾರ್ಯ ಮುಂದುವರೆದಿತ್ತು.

  • ಖಾಕಿ ಕಟ್ಟುನಿಟ್ಟು..!

  • ನಗರದಾದ್ಯಂತ ಖಾಕಿ ಗಸ್ತು

  • ಲಾಕ್‌ಡೌನ್‌ಲ್ಲೂ ಟ್ರಾಫಿಕ್‌ ಜಾಮ್‌

  • ಲಾಕ್‌ಡೌನ್‌ ಕಟ್ಟುನಿಟ್ಟು

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಸೀಜ್‌ ಮಾಡಿದ ಬೈಕ್‌ಗಳು

  • ತಳ್ಳು.. ತಳ್ಳು.. ಐಸಾ..! ರಸ್ತೆ ಕ್ಲೋಸ್‌ ಮಾಡಲು ಪೈಪ್‌ ಬಳಕೆ

  • ಪೈಪ್‌ಗಳ ಮಧ್ಯೆ ಆಂಬುಲೆನ್ಸ್‌..!

  • ಗೃಹಸಚಿವರಿಂದ ಅಕ್ರಯ ಪಾತ್ರಾ ವಿಸಿಟ್‌

  • ಟ್ರಾಫಿಕ್‌ ಅಂದ್ರೆ ಟ್ರಾಫಿಕ್..!

  • ಸೀಲ್‌ ಮಾಡ್ಬಿಟ್ಟಿದಾರಲ್ಲಪ್ಪಾ..!

  • ಥರ್ಮಲ್‌ ಸ್ಕ್ರೀನಿಂಗ್‌..!

  • ಯಾರ್‌ ಬರ್ತಿರಾ ಬರ್ರಿ..?

  • ಇದು ನಮ್ಮ ಏರಿಯಾ..! ನೀವು ಮನೆಯಲ್ಲೀರಿ..

  • ಪೊಲೀಸ್‌ ಬಂದೋಬಸ್ತ್‌

  • ಕಟ್ಟುನಿಟ್ಟಿನ ಲಾಕ್‌ಡೌನ್‌

  • ಥರ್ಮಲ್‌ ಸ್ಕ್ರೀನಿಂಗ್‌

  • ಖಾಕಿ ಬಂದೋಬಸ್ತ್

  • ಅಗತ್ಯವಿರುವವರಿಗೆ ಆಹಾರ ವಿತರಿಸಿದ ಡಿಕೆಶಿ

  • ಕಬ್ಬನ್‌ ಪಾರ್ಕ್‌ ಕಂಡಿದ್ದು ಹೀಗೆ..!

  • ನಮ್ಮ ಕೆಲಸ ನಿರಾತಂಕ

  • ಶಕ್ತಿ ಸೌಧ ನಾವಿದ್ರೇನೆ ಚಂದ..!